green light
ನಾಮವಾಚಕ
  1. ಹಸಿರುದೀಪ; ರಸ್ತೆ, ಹಳಿ, ಮೊದಲಾದವುಗಳ ಮೇಲೆ ಮುಂದುವರಿಯಲು ಕೊಡುವ ಹಸಿರು ದೀಪದ ಸಂಜ್ಞೆ.
  2. (ಆಡುಮಾತು) ಹಸುರು ದೀಪ; (ಯಾವುದಾದರೂ ಯೋಜನೆಯ ವಿಷಯದಲ್ಲಿ) ಕೆಲಸ ನಡೆಯಲಿ ಎಂಬ – ಅನುಮತಿ, ಒಪ್ಪಿಗೆ, ಅಂಗೀಕಾರ, ಮಂಜೂರಾತಿ.